repertory company
ನಾಮವಾಚಕ

ಸಿದ್ಧನಾಟಕ ಪ್ರದರ್ಶನ ಮಂಡಲಿ; ಪರಿಚಿತವಾಗಿರುವ, ಅಭ್ಯಾಸಮಾಡಿ ಸಿದ್ಧವಾಗಿರುವ ನಾಟಕಗಳನ್ನು ಆಡುವ ನಾಟಕ ಮಂಡಲಿ; ರೆಪರ್ಟರಿ ಕಂಪನಿ.